ನವರಾತ್ರಿ 8ನೇ ದಿನ: ಮಹಾಗೌರಿಯನ್ನೊಲಿಸುವ ಮಾರ್ಗವೇನು?

Oct 3, 2022, 10:27 AM IST

ನವರಾತ್ರಿಯ 8ನೇ ದಿನ ಮಹಾಗೌರಿಯ ಪೂಜೆ ಮಾಡಬೇಕು. ಅಷ್ಟಮಿ ದಿನ ಕೃಷ್ಣ ಹುಟ್ಟಿದ್ದು. ಹಾಗಾಗಿ ಇಂದು ಕೃಷ್ಣನ ಸ್ಮರಣೆಯನ್ನೂ ಮಾಡಬೇಕು. ಅಣ್ಣನಾದ ಕೃಷ್ಣನ ಪೂಜೆ ಮಾಡಿದರೆ ಮಹಾಗೌರಿಗೆ ಇಷ್ಟ. ಈಕೆ ಬಿಳಿ ಎತ್ತಿನ ಮೇಲೆ ಬರುತ್ತಾಳೆ. ಮನೆಯ ಹಸು ಎತ್ತುಗಳಿಗೆ ಅಸ್ವಸ್ಥತೆ ಕಾಡುತ್ತಿದ್ದರೆ ಆಗ ಮಹಾಗೌರಿಯನ್ನು ಸ್ಮರಿಸಬೇಕು. ಮಹಾಗೌರಿಯನ್ನು ದಕ್ಷಿಣ ಭಾರತದಲ್ಲಿ ದುರ್ಗಾ ಎನ್ನುತ್ತೇವೆ. ಈಕೆಗೆ ಅರಿಶಿನ ಅಲಂಕಾರ ಮಾಡಬೇಕು. ಅನ್ನದಿಂದ ಆಕೆಗೆ ಅಲಂಕಾರ ಮಾಡಬೇಕು. ಮಹಾಗೌರಿಯ ಪೂಜೆಯ ಕುರಿತು ಸಂಪೂರ್ಣ ವಿವರ ನೀಡುತ್ತಾರೆ ಬ್ರಹ್ಮಾಂಡ ಗುರೂಜಿ. 

ಬದುಕಿನ ಕತ್ತಲನ್ನು ದೂರ ಮಾಡಿಸುವಾಕೆ ಕಾಳರಾತ್ರಿ