ಚಂದ್ರ ಗ್ರಹಣ ಯಾವ ರಾಶಿಗೆ ತರಲಿದೆ ಸಮೃದ್ಧಿ? ನಿಮ್ಮ ಮೇಲೆ ಹೇಗಿರಲಿದೆ ಪ್ರಭಾವ?

Nov 8, 2022, 3:57 PM IST

ಗ್ರಹಣ ಅನ್ನೋದು ನೋಡೋದಕ್ಕೆ ಎಲ್ಲರಿಗೂ ಒಂದೇ. ಆದ್ರೆ ಅದರ ಪ್ರಭಾವ ಒಬ್ಬೊಬ್ಬರ ಮೇಲೂ ಒಂದೊಂದು ಥರ.. ನಿಮ್ಮ ರಾಶಿಯ ಮೇಲೆ ಏನು ಪರಿಣಾಮ ತರಲಿದೆ ಈ ಗ್ರಹಣ? ವರ್ಷದ ಕಡೇ ಗ್ರಹಣ ಯಾವ ರಾಶಿಯವರಿಗೆ ತಂದಿದೆ ಆಪತ್ತು? ಯಾವ ರಾಶಿಗೆ ತರಲಿದೆ ಸಂಪತ್ತು? ನಿಮ್ಮ ಮೇಲೆ ಗ್ರಹಣ ಪ್ರಭಾವವೇನು? ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ ನೋಡಿ- ರಕ್ತ ಚಂದ್ರ ರಾಶಿ ಫಲ.

ಸುನಾಮಿ ಮುನ್ಸೂಚನೆ ನೀಡಿತಾ ರಕ್ತ ಚಂದ್ರ ಗ್ರಹಣ? ಬ್ರಹ್ಮಾಂಡ ಗ್ರಹಣ ಭವಿಷ್ಯ!