Guru Asta 2023: ದ್ವಾದಶ ರಾಶಿಗಳಿಗೆ ಗುರುಬಲವಿಲ್ಲದ ಈ ಸಮಯ ಏನು ಫಲ?

Mar 28, 2023, 9:37 AM IST

ಏಪ್ರಿಲ್ 1ರ ಮಧ್ಯರಾತ್ರಿ ಗುರು ಅಸ್ತನಾಗಲಿದ್ದಾನೆ. ಮೇ 3ರವರೆಗೂ ಆತ ಇದೇ ಸ್ಥಿತಿಯಲ್ಲಿರುವುದರಿಂದ ಯಾರಿಗೂ ಮುಂದಿನ 1 ತಿಂಗಳ ಕಾಲ ಗುರುಬಲವಿಲ್ಲ. ಗುರುವಿನ ಈ ಅಸ್ತ ಸ್ಥಿತಿಯಿಂದ ದ್ವಾದಶ ರಾಶಿಗಳ ಮೇಲೇನು ಪರಿಣಾಮವಾಗಲಿದೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಗುರುಅಸ್ತದ ಪರಿಣಾಮಗಳೇನು ಎಂಬುದು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಾಶ್ಯಪ ತಿಳಿಸಿದ್ದಾರೆ. 

ಗುರು ಅಸ್ತ; ಇನ್ನೊಂದು ತಿಂಗಳು ಹೆಚ್ಚಲಿರುವ ಲೋಕಕಂಟಕ