Panchang: ಇಂದು ಮಹಾಶಿವರಾತ್ರಿ, ಆಚರಣೆ ಹೇಗಿರಬೇಕು?

Feb 18, 2023, 9:13 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಶನಿವಾರ, ತ್ರಯೋದಶಿ ತಿಥಿ/ಚತುರ್ದಶಿ, ಉತ್ತರಾಷಾಢ ನಕ್ಷತ್ರ.  

ಎಲ್ಲ ಯಜ್ಞಗಳಿಗಿಂತ ಉತ್ತಮ ಯಜ್ಞವೆಂದರೆ ಶಿವರಾತ್ರಿ ವ್ರತ. ವೈಯಕ್ತಿಕ ಸಾಧನೆಗೆ ಶಿವರಾತ್ರಿ ಪ್ರಮುಖವಾಗಿದೆ. ವ್ರತಗಳು ಆತ್ಮೋನ್ನತಿಯ ಸಾಧನೆಗೆ, ಹಬ್ಬಗಳು ಸಾಮಾಜಿಕ ಒಗ್ಗಟ್ಟಿಗೆ ಕಾರಣವಾಗುತ್ತವೆ. ಶಿವರಾತ್ರಿಯಂದು ಹೇಗಿರಬೇಕು, ಈ ದಿನವನ್ನು ಹೇಗೆ ಆಚರಿಸಬೇಕು, ಶಿವ ಸ್ಮರಣೆಯ ಸರಿಯಾದ ಮಾರ್ಗ ಯಾವುದು ಎಂಬುದರ ಕುರಿತು ವಿವರವಾಗಿ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ತಿಳಿಸಿದ್ದಾರೆ. 

Mahashivratri 2023 ಆಚರಣೆಗೆ ಹೆಸರಾಗಿರೋ ಬೆಂಗಳೂರಿನ ಪ್ರಮುಖ ಶಿವ ದೇವಾಲಯಗಳಿವು..