ನಟ ಸೂರ್ಯ ಕಟೌಟ್ ಕಿತ್ತು ಹಾಕಿದ ಅಧಿಕಾರಿಗಳು!

Jun 2, 2019, 4:05 PM IST

ನಟ ಸೂರ್ಯ ಅಭಿನಯದ ಚಿತ್ರ ‘ಫುಲ್ ಗರಂ’ ರಿಲೀಸ್ ಆಗಿದ್ದು ಅಭಿಮಾನಿಗಳು ಇದೇ ಸಂತಸದಲ್ಲಿ ಅತಿ ದೊಡ್ಡ ಕಟೌಟ್ ಹಾಕಿದ್ದು ಅಧಿಕಾರಿಗಳು ಕಿತ್ತೊಗೆದಿದ್ದಾರೆ. ಯಾಕೆ ಗೊತ್ತಾ? ಇಲ್ಲಿದೆ ನೋಡಿ.