‘ವೀಕೆಂಡ್’ ವಿತ್ ಸುವರ್ಣ ನ್ಯೂಸ್!

Jun 2, 2019, 10:47 AM IST

ಸಾಫ್ಟ್‌ವೇರ್ ಇಂಜಿನಿಯರ್‌ಗಳ ಬದುಕನ್ನು ಸಿನಿಮಾ ಮೂಲಕ ಹೇಳಲು ಹೊರಟ ಚಿತ್ರವೇ ‘ವೀಕೆಂಡ್’. ಸುವರ್ಣ ನ್ಯೂಸ್ ಜೊತೆ ‘ವೀಕೆಂಡ್’ ಚಿತ್ರತಂಡದ Exclusive ಸಂದರ್ಶನ.