ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾನ್ವಿತಾ - ಅರುಣ್ ಕುಮಾರ್; ಫೋಟೋ ವೈಲರ್

Published : May 01, 2024, 03:03 PM IST

ತವರೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾನ್ವಿತಾ ಹರೀಶ್. ಸರಳ ಮದುವೆ ಮೆಚ್ಚಿನ ನೆಟ್ಟಿಗರು....

PREV
16
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾನ್ವಿತಾ - ಅರುಣ್ ಕುಮಾರ್; ಫೋಟೋ ವೈಲರ್

ಕನ್ನಡ ಚಿತ್ರರಂಗ ಟಗರು ಪುಟ್ಟಿ ಮಾನ್ವಿತಾ ಹರೀಶ್ ಮತ್ತು ಸಾಫ್‌ವೇರ್‌ ಇಂಜಿನಿಯರ್‌ ಅರುಣ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

26

ಮೈಸೂರಿನಲ್ಲಿ ಮ್ಯೂಸಿಕ್ ಪ್ರಡ್ಯೂಸರ್ ಆಗಿರುವ ಅರುಣ್ ಮತ್ತು ಮಾನ್ವಿತಾ ಮೇ 1ರಂದು ಕೊಂಕಣಿ ಸಂಪ್ರದಾಯದಂತೆ ಮದುವೆ ನಡೆದಿದೆ.

36

ಏಪ್ರಿಲ್ 29ರಂದು ಮೆಹೇಂದಿ ಕಾರ್ಯಕ್ರಮ ಹಾಗೂ 30ರಂದು ಸಂಗೀತ್ ಕಾರ್ಯಕ್ರಮ ನಡೆದಿದೆ. ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು.

46

ಇದು ಪಕ್ಕಾ ಅರೇಂಜ್ಡ್‌ ಮ್ಯಾರೇಜ್ ಆಗಿದ್ದು ಮೊದಲು ಅರುಣ್ ಕುಟುಂಬಸ್ಥರನ್ನು ಮಾನ್ವಿತಾ ಭೇಟಿ ಮಾಡಿದ್ದರಂತೆ. ಪ್ರೆಸ್‌ಮೀಟ್‌ ಮೂಲಕ ತಮ್ಮ ಮದುವೆ ವಿಚಾರವನ್ನು ಹಂಚಿಕೊಂಡರು.

56

ಮಾನ್ವಿತಾ ತಾಯಿ ಮತ್ತು ಅರುಣ್ ಹುಟ್ಟುಹಬ್ಬದ ದಿನಾಂಕ ಒಂದೇ ಆಗಿದ್ದ ಕಾರಣ ಬಲು ಬೇಗ ಕನೆಕ್ಟ್‌ ಆಗಿದ್ದೀವಿ ಎಂದು ಮಾನ್ವಿತಾ ಹೇಳಿದ್ದಾರೆ. 

66

ಕೆಲವು ತಿಂಗಳುಗಳ ಹಿಂದೆ ಅನಾರೊಗ್ಯದಿಂದ ಮಾನ್ವಿತಾ ತಾಯಿ ಅಗಲಿದರು. ಅಂದಿನಿಂದ ಮಾನ್ವಿತಾ ಕೊಂಚ ಬೇಸರದಲ್ಲಿದ್ದರು, ಈಗ ಟಗರು ಪುಟ್ಟಿ ಜೀವನದಲ್ಲಿ ಕಲರ್‌ಫುಲ್ ಆಗಿರಲಿ ಎಂದು ವಿಶ್ ಮಾಡೋಣ.

Read more Photos on
click me!

Recommended Stories