ಕುರುಕ್ಷೇತ್ರ ಚಿತ್ರದಿಂದ ಹೊರ ಬಿತ್ತು ಖುಷ್ ಖಬರ್!

Jul 29, 2019, 10:04 AM IST

ಕುರುಕ್ಷೇತ್ರ ಚಿತ್ರದಿಂದ ದೊಡ್ಡ ಸುದ್ದಿಯೊಂದು ಹೊರ ಬಿದ್ದಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಕುರುಕ್ಷೇತ್ರ ಬರೋದು ಪಕ್ಕಾ ಆಗಿದೆ. ಯಾವ್ಯಾವ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ ಎಂಬ ಲಿಸ್ಟ್ ಕೂಡಾ ರಿಲೀಸ್ ಆಗಿದೆ. ಕುರುಕ್ಷೇತ್ರ ಬಗ್ಗೆ ಇನ್ನೂ ಇಂಟರೆಸ್ಟಿಂಗ್ ವಿಚಾರಗಳು ಹೊರ ಬಿದ್ದಿವೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ.