Sep 1, 2020, 11:04 AM IST
ಬೆಂಗಳೂರು (ಸೆ. 01): ಇಂದ್ರಜಿತ್ ಲಂಕೇಶ್ ಸಿಸಿಬಿ ಮುಂದೆ 15 ನಟ- ನಟಿಯರ ಲಿಸ್ಟ್ ಕೊಟ್ಟಿದ್ಧಾರೆ. 9 ನಟಿಯರು, 6 ಮಂದಿ ನಟರ ಮಾಹಿತಿಯನ್ನು ಸಾಕ್ಷಿ ಸಮೇತ ವಿವ ಕೊಟ್ಟಿದ್ದಾರೆ ಇಂದ್ರಜಿತ್. ಕೆಲ ಫಾರ್ಮ್ ಹೌಸ್ ಪಟ್ಟಿಯನ್ನೂ ಸಿಸಿಬಿಗೆ ನೀಡಿದ್ದಾರೆ.
ಫಾರ್ಮ್ ಹೌಸ್ ಇರುವ ಸ್ಥಳ, ಅಲ್ಲಿ ಹೋಗುವ ನಟ- ನಟಿಯರು, ಯಾರ್ಯಾರು ಹೋಗುತ್ತಾರೆ, ಸೇವಿಸುತ್ತಾರೆ? ಎಂಬೆಲ್ಲಾ ಮಾಹಿತಿಯನ್ನು ಇಂದ್ರಜಿತ್ ಸಿಸಿಬಿಗೆ ನೀಡಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ಸಿಸಿಬಿ ತನಿಖೆ ನಡೆಸಲಿದೆ. ಹಾಗಾದರೆ ಯಾರ್ಯಾರಿಗೆ ಉರುಳು ಸುತ್ತಿಕೊಳ್ಳಲಿದೆ? ಇಲ್ಲಿದೆ ನೋಡಿ..!
ಸ್ಯಾಂಡಲ್‌ವುಡ್ ಮಾತ್ರವಲ್ಲ, ಇಬ್ಬರು MLA ಗಳ ಮಕ್ಕಳು ಡ್ರಗ್ಸ್ ಜಾಲದಲ್ಲಿ?