ಸ್ಪರ್ಧೆ ಬಗ್ಗೆ ಸುಳಿವು ಬಿಟ್ಟು ಕೊಟ್ಟ ಪ್ರಿಯಾಂಕಾ! ಯಾವ ಕ್ಷೇತ್ರದ ಮೇಲೆ ಕಣ್ಣು?

Mar 29, 2019, 6:18 PM IST

ರಾಜಕೀಯ ವಲಯದಲ್ಲಿ ಜೂ.ಇಂದಿರಾ ಎಂದೇ ಕರೆಯಲ್ಪಡುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತನ್ನ ಸ್ಪರ್ಧೆ ಬಗ್ಗೆ ಸುಳಿವು ಬಿಟ್ಟುಕೊಟ್ರಾ? ಅಮೇಥಿ ಕಾರ್ಯಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿರುವ ಮಾತು ಇದೀಗ ಊಹಾಪೋಹಗಳಿಗೆ ಎಡೆಮಾಡಿ ಕೊಟ್ಟಿದೆ.