ರಂಗೀಲಾ ಬೆಡಗಿಯ ಪ್ರಚಾರದ ಪರಿಯಿದು!

Apr 6, 2019, 3:32 PM IST

ಚುನಾವಣೆ ಸಮೀಪಿಸುತ್ತಿದ್ದಂತೆ ಲೋಕಸಭಾ ಅಖಾಡ ರಂಗೇರುತ್ತಿದೆ. ಮುಂಬೈ ಉತ್ತರ ಕ್ಷೇತ್ರದ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ತಮ್ಮ ಅಪಾರ ಮಹಿಳಾ ಬೆಂಬಲಿಗರ ಜೊತೆ ಪ್ರಚಾರ ಕೈಗೊಂಡರು. ಬೈಕ್ ರ್ಯಾಲಿ ನಡೆಸಿ ಮತಯಾಚಿಸಿದರು.