ತುಮಕೂರು ವಿಜಯದ ಮಾಲೆ ಯಾರಿಗೆ? ಇದು ಕುತೂಹಲಕಾರಿ ಲೆಕ್ಕಾಚಾರ

Apr 29, 2019, 11:14 PM IST

ದೇವೇಗೌಡರು ಮತ್ತು ಜಿಎಸ್ ಬಸವರಾಜು ನಡುವಿನ ಹೋರಾಟದಲ್ಲಿ ಗೆಲ್ಲುವವರು ಯಾರು? ಲೆಕ್ಕಾಚಾರಗಳು ಏನು ಹೇಳುತ್ತವೆ. ಸೋಶಿಯಲ್ ಮೀಡಿಯಾದಲ್ಲಿಯೂ ಲೆಕ್ಕಾಚಾರಗಳು ಮತಗಳಿಕೆಯ ಆಧಾರದ ಮೇಲೆ ಏನಾಗುತ್ತದೆ? ಇಲ್ಲಿದೆ ಉತ್ತರ