ಬರ್ತ್‌ಡೇ ದಿನವೇ ಹೆಣವಾದ ಬಾಲೆ: ಕೇಕ್ ಕತ್ತರಿಸಿದ ಚಾಕ್‌ನಿಂದಲೇ ಗರ್ಲ್‌ಫ್ರೆಂಡ್ ಖೇಲ್ ಖತಂ

Apr 16, 2023, 3:59 PM IST

ಅವರಿಬ್ಬರ ಪ್ರೀತಿ ಇವತ್ತಿನದಲ್ಲ.. ದೂರದ ಸಂಬಂಧಿಗಳಾದ ಅವರಿಬ್ಬರ ನಡುವೆ ಅನ್ಯೋನ್ಯ ಬಂಧವಿತ್ತು. ಚಿಕ್ಕ ವಯಸ್ಸಿನಲ್ಲೇ ಮೂಡಿದ ಪ್ರೀತಿಗೆ, ನನಗೆ ನೀನು ನಿನಗೆ ನಾನು ಅಂತ ಕೈ ಕೈ ಹಿಡಿದು ಚೆನ್ನಾಗಿ ಓಡಾಡಿಕೊಂಡಿದ್ರು.. ಮದುವೆಯಾಗೋ ಕನಸು ಕಂಡಿದ್ರು. ಆದರೆ ಇತ್ತೀಚೆಗೆ ಪ್ರೇಯಸಿಯಲ್ಲಾದ ಕೆಲ ಬದಲಾವಣೆ ಆ ಹುಡುಗನ ತಲೆಯಲ್ಲಿ ಅನುಮಾನದ ಹುಳ ಬಿಟ್ಟಿತ್ತು. ಅದಕ್ಕೆ ತಕ್ಕಂತೆ ಆಕೆ ವಾಟ್ಸಾಪ್‌ ತೋರಿಸದೇ ಅನುಮಾನವನ್ನು ಹೆಚ್ಚಿಸಿದಳು. ಪರಿಣಾಮ ಬರ್ತ್‌ಡೇ ಕೇಕ್ ಕತ್ತರಿಸಬೇಕಾದ ಚಾಕು ಆಕೆಯ ಕುತ್ತಿಗೆಯನ್ನೇ ಕತ್ತರಿಸಿದೆ. ಕೇಕ್ ಕತ್ತರಿಸಿದ ಕೆಲವೇ ನಿಮಿಷದಲ್ಲಿ ಪ್ರೇಯಸಿಯ ಹೆಣ ಬಿದ್ದಿದೆ. ಅಲ್ಲಿ ಆಗಿದ್ದೇನು  ಅದೇ ಇವತ್ತಿನ ಎಫ್‌ಐಆರ್ ವೀಕ್ಷಿಸಿ.