ಲವ್ ಜಾತಕ: ನಾಳೆ ಬುಧವಾರ ಅ. 9 ರಂದು ನಿಮ್ಮ ಪ್ರೇಮ ಜೀವನ ಹೇಗಿರಲಿದೆ?

Published : Oct 08, 2024, 10:25 PM ISTUpdated : Oct 08, 2024, 10:50 PM IST
ಲವ್ ಜಾತಕ: ನಾಳೆ ಬುಧವಾರ ಅ. 9 ರಂದು ನಿಮ್ಮ ಪ್ರೇಮ ಜೀವನ ಹೇಗಿರಲಿದೆ?

ಸಾರಾಂಶ

ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸ್ಥಾನವು ನಮ್ಮ ಮನಸ್ಸು, ಮೆದುಳು ಮತ್ತು ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತದೆ. ಜಾತಕದ ಐದನೇ ಮನೆಯು ಪ್ರೀತಿಯ ಸಂಬಂಧಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಹಾಗಾದರೆ ನಾಳೆ ಅಕ್ಟೋಬರ್ 9, 2024 ರ ಬುಧವಾರದ ಪ್ರೇಮ ಜಾತಕವು ಹೇಗಿದೆ ಎಂಬುದು ನೋಡೋಣ.

Love Horoscope Wednesday October 9, 2024:   ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸ್ಥಾನವು ನಮ್ಮ ಮನಸ್ಸು, ಮೆದುಳು ಮತ್ತು ಪ್ರಕೃತಿಯ ಮೇಲೆ ಪರಿಣಾಮ ಬೀರುತ್ತದೆ. ಜಾತಕದ ಐದನೇ ಮನೆಯು ಪ್ರೀತಿಯ ಸಂಬಂಧಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಹಾಗಾದರೆ ನಾಳೆ ಅಕ್ಟೋಬರ್ 9, 2024 ರ ಬುಧವಾರದ ಪ್ರೇಮ ಜಾತಕವು ಹೇಗಿದೆ ಎಂಬುದು ನೋಡೋಣ.

ಇಲ್ಲಿ ಇರುವ ಶುಭ ಗ್ರಹಗಳ ದೃಷ್ಟಿಯು ವ್ಯಕ್ತಿಗೆ ಪ್ರೀತಿಯ ವಿಷಯಗಳಲ್ಲಿ ಯಶಸ್ಸನ್ನು ಒದಗಿಸುತ್ತದೆ. ಯಾವ ರಾಶಿಚಕ್ರ ಚಿಹ್ನೆಗಳಿಗೆ ಬುಧವಾರ ಅದೃಷ್ಟವನ್ನು ತರಲಿದೆ ಮತ್ತು ಯಾವ ಜನರಿಗೆ ದುರದೃಷ್ಟವಿದೆ, ಪ್ರೀತಿಯ ಜಾತಕ ಬಗ್ಗೆ ತಿಳಿಯೋಣ.

ಮೇಷ ರಾಶಿ:

ಬುಧವಾರ ಮೇಷ ರಾಶಿಯವರಿಗೆ ಪ್ರೀತಿಯ ವಿಷಯದಲ್ಲಿ ತೊಡಕುಗಳು ತುಂಬಿರುತ್ತವೆ. ಕೆಲವು ವಿಚಾರದಲ್ಲಿ ನಿಮ್ಮ ಸಂಗಾತಿಯೊಂದಿಗೆ ಜಗಳ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ, ನಿಮ್ಮ ಸಂಗಾತಿಯೊಂದಿಗೆ ಜಗಳವಾಡುವ ಬದಲು, ಕ್ಷಮೆಯಾಚಿಸುವ ಮೂಲಕ ಪರಿಸ್ಥಿತಿಯನ್ನು ಸುಧಾರಿಸಿ.

ವೃಷಭ:

ನಿಮ್ಮ ಸಂಗಾತಿಯೊಂದಿಗೆ ಹೊರಗೆ ಹೋಗಲು ನೀವು ಯೋಜಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯಿಂದ ಸಾಕಷ್ಟು ಪ್ರೀತಿಯನ್ನು ಪಡೆಯಬಹುದು. ಮಂಗಳವಾರ ನಿಮ್ಮ ಸಂಗಾತಿಯೊಂದಿಗೆ ಉತ್ತಮ ದಿನವಾಗಿರುತ್ತದೆ. ಒಟ್ಟಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ.

ಮಿಥುನ:

ಬುಧವಾರ ಮಿಥುನ ರಾಶಿಯವರಿಗೆ ಶುಭ ದಿನವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಆಗಿರಬಹುದು. ಸಂಗಾತಿಯ ಪ್ರಣಯಕ್ಕೆ ಈ ಸಮಯವು ತುಂಬಾ ಅನುಕೂಲಕರವಾಗಿದೆ. ನಿಮ್ಮ ಸಂಗಾತಿಯಿಂದ ಒಪ್ಪಿಗೆ ಸೂಚಿಸುವಳು

ಕರ್ಕಾಟಕ:

ನಿಮ್ಮ ಸಂಗಾತಿಯಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಈ ಸಮಯದಲ್ಲಿ, ಸಂಬಂಧಿಕರು ನಿಮ್ಮನ್ನು ಮನೆಗೆ ಭೇಟಿಯಾಗಲು ಬರಬಹುದು. ನಿಮ್ಮ ಸಂಗಾತಿಯಿಂದ ಒಳ್ಳೆಯ ಸುದ್ದಿ ಕೇಳಿದ ನಂತರ ನೀವು ಸಂತೋಷವಾಗಿರಬಹುದು. ಕೋಪಗೊಳ್ಳುವುದನ್ನು ತಪ್ಪಿಸಿ.

ಮಕರ 
ಬುಧವಾರ ಮಕರ ರಾಶಿಯವರಿಗೆ ಪ್ರೀತಿಯ ವಿಷಯದಲ್ಲಿ ಒಳ್ಳೆಯ ದಿನವಾಗಲಿದೆ. ಸಂಗಾತಿ ಕಡೆಯಿಂದಲೂ ಸಮರ್ಪಣೆಯ ಭಾವನೆ ಇರಬಹುದು. 

ಕುಂಭ:

ಇಂದು ನಿಮ್ಮ ಸಂಗಾತಿ ತನ್ನ ಮನದಾಳದ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ನಿಮ್ಮ ಸಂಗಾತಿಯನ್ನು ಯಾವುದೇ ರೀತಿಯಲ್ಲಿ ನೋಯಿಸಬೇಡಿ. ನಿಮ್ಮ ಸಂಗಾತಿಯೊಂದಿಗೆ ಹೊರಗಡೆ ಸುತ್ತಾಡಲು ಹೊರಡಬಹುದು. ಆದರೆ ಯಾವುದೋ ವಿಷಯದಲ್ಲಿ ಹಠಮರಿಯಾಗಿರಬಹುದು.

ಮೀನ:
ಬುಧವಾರ ಮೀನ ರಾಶಿಯವರಿಗೆ ಒಳ್ಳೆಯ ದಿನವಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮವಾಗಿ ಮಾತುಕತೆ ನಡೆಸಬಹುದು. ನಿಮ್ಮ ಲವ್ ಲೈಫ್ ಬಗ್ಗೆ ಇತರ ಜನರಿಗೂ ಸ್ಪೂರ್ತಿಯಾಗಿರಬಹುದು. ಆದರೆ ನಿಮ್ಮ ಸಂಗಾತಿಯು ಕೆಲವು ಸಮಸ್ಯೆಗಳಿಂದ ಕೆಟ್ಟ ಮನಸ್ಥಿತಿಯಲ್ಲಿರುತ್ತಾರೆ.

PREV
Read more Articles on
click me!

Recommended Stories

ಕುಮಾರ ಪರ್ವತ ಯಾತ್ರೆ, ಬೆಟ್ಟದ ತುದಿಯಲ್ಲಿರುವ ದೇವರ ಪಾದಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಂಪನ್ನ
ನೀಮ್‌ ಕರೋಲಿ ಬಾಬಾ ಆಶ್ರಮದಲ್ಲಿ ನಾನು ಕಂಡದ್ದೇನು!