ಚಾಲಕನ ನಿಯಂತ್ರಣ ತಪ್ಪಿ ಆಟೋ-ಜೀಪ್ ಡಿಕ್ಕಿ; ಮಗು ಸೇರಿ ಮೂವರಿಗೆ ಗಾಯ

Feb 3, 2020, 1:21 PM IST

ಮಂಗಳೂರು (ಫೆ. 03): ಇಲ್ಲಿನ ಕಡಬದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಿಸಿಟಿವಿಯಲ್ಲಿ ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ.  ಚಾಲಕನ ನಿಯಂತ್ರಣ ತಪ್ಪಿ ಆಟೋ- ಜೀಪ್ ಡಿಕ್ಕಿಯಾಗಿದೆ. ಮಗು ಸೇರಿ ಮೂವರಿಗೆ ಗಾಯವಾಗಿದೆ. 

ಅಯ್ಯೋ ದುರ್ವಿಧಿಯೇ..! ತಂದೆ ಶವಸಂಸ್ಕಾರಕ್ಕೆ ಹೊರಟ ಮಗನೂ ಮಸಣ ಸೇರಿದ!