ಅರ್ಧ ರೇಟ್‌ಗೆ ಚಿನ್ನ ಸಿಗುತ್ತೆ! ನಿಮ್ಗೂ ಕಾಲ್ ಬರುತ್ತೆ; ಮುಂದೇನು ಮತ್ತೆ...?

Nov 25, 2019, 6:29 PM IST

ಅರ್ಧ ರೇಟ್, ಕಡಿಮೆ ರೇಟ್‌ಗೆ ಚಿನ್ನ ಕೊಡೋದಾಗಿ ನಿಮಗೆ ಕಾಲ್ ಬಂದಿರಬಹುದು. ಮನೆಗೆ ಅಡಿಪಾಯ ಹಾಕುವಾಗ ನಿಧಿ ಸಿಕ್ಕಿದೆ, ಕಡಿಮೆ ದುಡ್ಡಲ್ಲಿ ಕೊಟ್ಟು ಬಿಡ್ತೀವಿ ಎಂದು ನಿಮ್ಮನ್ನು ನಂಬಿಸಿರಬಹುದು. ಇದು ವಂಚನೆಯ ಕಾಲ್ ಎಂದು ಭಾವಿಸಿ ನೀವು ಸುಮ್ಮನಿದ್ದಿರಬಹುದು.

ಇದನ್ನೂ ನೋಡಿ | ಸೀಕ್ರೆಟ್ ಕ್ಯಾಮೆರಾದಲ್ಲಿ ಅವಳ ಸ್ನಾನದ ವಿಡಿಯೋ; ಸಿಸಿಟಿವಿಯಲ್ಲಿ ಮರ್ಡರ್ ರಹಸ್ಯ ಬಟಾಬಯಲು!...

ಆದರೆ ಇದು ಅದಕ್ಕಿಂತಲೂ ಭಯಂಕರವಾದ ಸ್ಕೆಚ್! ಸುವರ್ಣನ್ಯೂಸ್ ಕವರ್ ಸ್ಟೋರಿ ತಂಡವೊಂದು ಅಂತಹ ಖತರ್ನಾಕ್ ಗ್ಯಾಂಗನ್ನು ಖೆಡ್ಡಾಗೆ ಬೀಳಿಸಿದೆ. ಇಲ್ಲಿದೆ ಅದರ ಥ್ರಿಲ್ಲಿಂಗ್ ಕಹಾನಿ....