Sep 30, 2020, 9:22 PM IST
ಬೆಂಗಳೂರು(ಸೆ. 30) ಸಿಲಿಕಾನ್ ಸಿಟಿಯಲ್ಲಿ ನಿಂತಿಲ್ಲ ಈ ನಟನ ಆಟಾಟೋಪ. ಸಿಲಿಕಾನ್ ಸಿಟಿಯಲ್ಲಿ ಈ ನಟ ಮಾಡಿದ ಪುಂಡಾಟವೇನು? ಹಣದಾಸೆಗೆ ಆ ಇಂಡಿಯನ್ ಸ್ಟಾರ್ ಮಾಡಿದ್ದು ಏನು?
ಆ ಸೇನೆಯ ಅಧ್ಯಕ್ಷ ನಟನಿಗೆ ಕೈ ಜೋಡಿಸಿದ್ದನಾ? ರಾಜಧಾನಿ ಬೆಳೆಯುತ್ತಾ ಬೆಳೆಯುತ್ತಾ ಅಪರಾಧ ಜಗತ್ತನ್ನು ಬೆಳೆಸಿಕೊಳ್ಳುತ್ತಿದೆ. ಕಿಡ್ನಾಪ್ ಕಿಟ್ಟಿ.. ತಿಲಕ್ ನಗರದ ಕಿಡ್ನಾಪ್ ಸ್ಟೋರಿ...