Sep 22, 2020, 3:11 PM IST
ಹಾಸನ(ಸೆ. 22) ಒಂದು ಸುಪಾರಿ ಕೊಲೆ. ಇಬ್ಬರು ಹಂತಕರು ನಸುಕಿನ ವೇಳೆ ಹಾರಿಸಿದ ಗುಂಡು ಅವನೊಬ್ಬನ ಜೀವ ತೆಗೆಯುತ್ತದೆ. ಮಗ ಸತ್ತಾಗ ತಾಯಿಗೆ ತಂದೆಯೇ ಮೇಲೆ ಅನುಮಾನ ಶುರುವಾಗುತ್ತದೆ.
ಅಯ್ಯಪ್ಪ ಲೂಸ್ ಮಾದಾಗೆ ಸುತ್ತಿಕೊಂಡ ಡ್ರಗ್ಸ್ ಘಾಟು
ಏಳು ವರ್ಷದ ಜಿದ್ದು.. ಐದು ಸಾವಿರ ಅಡ್ವಾನ್ಸ್... ಎರಡು ಲಕ್ಷ ಸುಪಾರಿ.. ಎರಡು ಊರಿಗೂ ಪರಿಚಯವಿದ್ದ ಹುಡುಗ ಕೆರೆ ದಡದಲ್ಲಿ ಹೆಣವಾಗಿ ಬಿದ್ದಿದ್ದ.