Sep 19, 2020, 10:52 AM IST
ಬೆಂಗಳೂರು (ಸೆ. 19): ಇಂದು ಸಂಜನಾ- ರಾಗಿಣಿ ಬೇಲ್ ಭವಿಷ್ಯ ನಿರ್ಧಾರವಾಗಲಿದೆ. ಇಬ್ಬರು ನಟಿಯರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆದರೆ ಜಾಮೀನು ಸಿಗುವುದು ಅಷ್ಟು ಸುಲಭವಾಗಿಲ್ಲ. ಸಿಸಿಬಿ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ. ಹಾಗಾಗಿದ್ದೇ ಹೌದಾದರೆ ಜಾಮೀನು ಸಿಗುವುದು ಅನುಮಾನ.
ಇಂದು ಮೂವರಿಗೆ ಡ್ರಗ್ ಡ್ರಿಲ್; ಬಚಾವಾಗ್ತಾರಾ ಅಕುಲ್ ಬಾಲಾಜಿ?
ಇನ್ನೊಂದು ಕಡೆ ಇವರಿಬ್ಬರ ಹೈಡ್ರಾಮಾ ಮುಂದುವರೆದಿದೆ. ಒಂದೇ ಬ್ಯಾರಕ್‌ನಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಇವರಿಬ್ಬರ ಜಗಳಕ್ಕೆ ಜೈಲು ಸಿಬ್ಬಂದಿ ಸುಸ್ತೋ ಸುಸ್ತೋ..!