Sep 13, 2020, 7:13 PM IST
ಬೆಂಗಳೂರು (ಸೆ.13): ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜೂಜಾಟದಲ್ಲಿ ಸಿನಿಮಾರಂಗದ 12 ಗಣ್ಯರು ಭಾಗಿಯಾಗಿದ್ದಾರೆ, ಐವರ ಹೆಸರನ್ನು ಸಿಸಿಬಿಗೆ ನೀಡಿದ್ದೇನೆ ಎಂದಿದ್ದಾರೆ ಸಂಬರ್ಗಿ.
ಇದನ್ನೂ ನೋಡಿ |
ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿಯೆಬ್ಬಿಸಿರುವ ಡ್ರಗ್ಸ್ ಮಾಫಿಯಾ ಪ್ರಕರಣ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಇಬ್ಬರು ಟಾಪ್ ನಟಿಯರು ಸಿಸಿಬಿ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ.