Sep 2, 2020, 5:08 PM IST
ಬೆಂಗಳೂರು (ಸೆ. 02): ಬೆಳಗಾವಿ, ಉಡುಪಿ, ಮಣಿಪಾಲ್, ಮೈಸೂರಲ್ಲಿ ಡ್ರಗ್ಸ್ ಜಾಲವಿದೆ ಅಂತ ಪ್ರಶಾಂತ್ ಸಂಬರಗಿ ಬಾಂಬ್ ಸಿಡಿಸಿದ್ದಾರೆ. ಡ್ರಗ್ಸ್ ಸುಳಿಯಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಬಿಲ್ಡರ್ಗಳ ಮಕ್ಕಳೂ ಕೂಡಾ ಇದ್ದಾರೆ.
ದೇಶದಲ್ಲಿ 15 ಸಾವಿರ ಕೋಟಿಯಷ್ಟು ಹಣ ದುಬೈ ಮಾರ್ಗವಾಗಿ ಕರಾಚಿ ತಲುಪುತ್ತಿದೆ. ಇದನ್ನು ಡಿಕೆ ಲಿಂಕ್ ಎನ್ನುತ್ತಾರೆ. ಈ ಜಾಲವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಾಗದಿದ್ದರೂ ಒಂದು ಮಟ್ಟಕ್ಕೆ ಈ ದಂಧೆಯನ್ನು ಮಟ್ಟ ಹಾಕಬೇಕು' ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ಸ್ ಡೀಲ್ಗೆ ಕೇರಳ ಕನೆಕ್ಷನ್; CPM ಕಾರ್ಯದರ್ಶಿ ಮಗನ ಫೈನಾನ್ಸ್?