Aug 27, 2021, 1:02 PM IST
ಮೈಸೂರು (ಆ.27): ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಸಂಭವಿಸಿದ 2 ದಿನಗಳೇ ಕಳೆದಿದೆ. ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ತನಿಖಾ ವರದಿ ಸಲ್ಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಮೈಸೂರು ಗ್ಯಾಂಗ್ ರೇಪ್: ಪೊಲೀಸರಿಗೇ ಸವಾಲಾಯ್ತಾ ಕಾಮುಕರ ಪತ್ತೆ ಕಾರ್ಯ?
ಈಗಾಗಲೇ ಪೊಲೀಸ್ ಅಧಿಕಾರಿಗಲ ತಂಡ ಈ ಸಂಬಂಧ ತನಿಖೆ ಆರಂಭ ಮಾಡಿದೆ. ಆದಷ್ಟು ಬೇಗ ಪ್ರಕರಣ ಬೇಧಿಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.