ಮೈಸೂರು ಗ್ಯಾಂಗ್‌ ರೇಪ್‌: ಪೊಲೀಸರಿಗೇ ಸವಾಲಾಯ್ತಾ ಕಾಮುಕರ ಪತ್ತೆ ಕಾರ್ಯ?

*  ಘಟನೆ ನಡೆದು 2 ದಿನಗಳಾದ್ರೂ ಪತ್ತೆಯಾಗದ ಕಾಮಾಂಧರು
*  ಇಂದು ಮೈಸೂರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ
*  ಪ್ರಕರಣ ಸಂಬಂಧ ಉನ್ನತಾಧಿಕಾರಿಗಳ ಜತೆ ಚರ್ಚೆ 
 

First Published Aug 27, 2021, 10:14 AM IST | Last Updated Aug 27, 2021, 10:14 AM IST

ಮೈಸೂರು(ಆ.27): ನಗರದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಕೀಚಕರ ಪತ್ತೆಗೆ ಪೊಲೀಸರಿಗೇ ಸವಾಲಾಗಿದೆಯಾ? ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಘಟನೆ ನಡೆದು 2 ದಿನಗಳಾದ್ರೂ ಕೂಡ ಕಾಮುಕರು ಪತ್ತೆಯಾಗಿಲ್ಲ. ಇಂದು ಮೈಸೂರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಲಿದ್ದಾರೆ. ಪ್ರಕರಣ ಸಂಬಂಧ ಉನ್ನತಾಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ.  

ಮೈಸೂರು : ಅತ್ಯಾಚಾರ ನಡೆದ ಸ್ಥಳಕ್ಕೆ ಸಚಿವೆ ಜೊಲ್ಲೆ ಭೇಟಿ

Video Top Stories