ಬೆಂಗ್ಳೂರಿನಲ್ಲಿ ಹೈಫೈ ವಿಕೃತಕಾಮಿ; ಯುವತಿಯರನ್ನ ಮರುಳು ಮಾಡೋ ಕಥೆ ಕೇಳಿ ಸ್ವಾಮಿ!

Nov 22, 2019, 2:45 PM IST

ಬೆಂಗಳೂರು (ನ.22): ತಾನು ಶಾಸಕನ ಮಗ ಎಂದು ಹೇಳಿಕೊಂಡು, ಯುವತಿಯರಿಗೆ ಮಾಡೆಲಿಂಗ್,  ಉದ್ಯೋಗದ ಆಸೆ ತೋರಿಸಿ ಅವರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂಬಿಎ ಪದವೀಧರನೊಬ್ಬ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.  ಅಷ್ಟೇ ಅಲ್ಲ, ಅವರ ಬಳಿಯಿದ್ದ ಹಣ-ಒಡವೆಗಳನ್ನು ದೋಚುತ್ತಿದ್ದ. ಯುವತಿಯರನ್ನು ಹೇಗೆ ಬಲಿಪಶು ಮಾಡುತ್ತಿದ್ದ ಎಂಬುವುದನ್ನು ಪೊಲೀಸರು ವಿವರಿಸಿದ್ದಾರೆ.  ಇಲ್ಲಿದೆ ಡೀಟೆಲ್ಸ್... 

ಇದನ್ನೂ ನೋಡಿ: ಸೀಕ್ರೆಟ್ ಕ್ಯಾಮೆರಾದಲ್ಲಿ ಅವಳ ಸ್ನಾನದ ವಿಡಿಯೋ; ಸಿಸಿಟಿವಿಯಲ್ಲಿ ರಹಸ್ಯ ಬಟಾಬಯಲು!...