Mar 4, 2023, 2:46 PM IST
ಬೆಂಗಳೂರು(ಮಾ.04): ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮನೆ, ಕಚೇರಿ ಮೇಲಿನ ಲೋಕಾಯುಕ್ತ ದಾಳಿ ಇಡೀ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಲೋಕಾಯುಕ್ತ ಸಂಸ್ಥೆ ಕೆಲಸ ಮಾಡಿದರೆ ಯಾವ ರೀತಿ ಭ್ರಷ್ಟಾಚಾರ ನಿಲ್ಲಿಸಬಹುದು ಅನ್ನೋದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದೆ. ಈ ಬಗ್ಗೆ ಬೇರೆಲ್ಲೂ ಇಲ್ಲ ಎಕ್ಸಕ್ಲೂಸಿವ್ ಡೀಟೆಲ್ಸ್ ಇವತ್ತಿನ ಕವರ್ ಸ್ಟೋರಿಯಲ್ಲಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಪ್ರಶಾಂತ್ನ ಲಂಚಾವತಾರದ ಪಿನ್ ಟು ಪಿನ್ ಮಾಹಿತಿ ಈ ವಿಡಿಯೋದಲ್ಲಿದೆ.
Suvarnanews Cover Story: ರಾಜಕಾರಣಿಗಳಿಗೆ ಆಟ, ಮತದಾರರಿಗೆ ಪ್ರಾಣ ಸಂಕಟ!