Sep 27, 2020, 10:07 AM IST
ಬೆಂಗಳೂರು(ಸೆ.27) ಆಂಕರ್ ಅನುಶ್ರೀ ಪಾರ್ಟಿ ಸೀಕ್ರೆಟ್ ಬಯಲಾಗಿದೆ. ಮಂಗಳೂರು ಸಿಸಿಬಿ ಮೂಲಗಳಿಂದ ಆ ಸ್ಫೋಟಕ ಕಹಾನಿ ಬಯಲಾಗಿದೆ.
ಹೌದು ಅನುಶ್ರೀಗೆ ಹತ್ತು ವರ್ಷಗಳ ಹಿಂದೆ ನಡೆದಿದ್ದ ಭರ್ಜರಿ ಪಾರ್ಟಿಯೇ ಮುಳುವಾಗಿದೆ. ಸಿಸಿಬಿ ಎದುರು ಕಿಶೋರ್ ಶೆಟ್ಟಿ ಹಾತರುಣ್ಘೂ ಬಾಯ್ಬಿಟ್ಟಿದ್ದೇ ಅನುಶ್ರೀಗೆ ಕಂಟಕವಾಗಿ ಮಾರ್ಪಾಡಾಗಿದೆ.
ಕುಣಿಯೋನು ಬಾರಾ ರಿಯಾಇಟಿ ಶೋ ಗ್ರ್ಯಾಂಡ್ ಫಿನಾಲೆ ಬಳಿಕ ಈ ಪಾರ್ಟಿ ನಡೆದಿತ್ತು. ಆದರೆ ಅಂದಿನ ಪಾರ್ಟಿಯಲ್ಲಿ ಸೇರಿದ್ದ ಅನುಶ್ರೀ ಡ್ರಗ್ಸ್ ತೆಗೆದುಕೊಂಡಿರಲಿಲ್ಲವಂತೆ