'ಅನ್ನ- ಸಾಂಬಾರ್ ಬೇಡ, ಬರ್ಗರ್, ಬ್ರೆಡ್, ಸ್ಯಾಂಡ್‌ವಿಚ್‌ ಬೇಕು'; ಪೊಲೀಸರು ಸುಸ್ತೋಸುಸ್ತು!

Sep 10, 2020, 6:35 PM IST

ಬೆಂಗಳೂರು (ಸೆ. 10): ಆರೋಪಿಗಳಿಗೆ ವಿಚಾರಣೆ ಚಿಂತೆಯಾದ್ರೆ ಈತನಿಗೆ ಊಟದ್ದೆ ಚಿಂತೆ. ಡ್ರಗ್ ಆರೋಪಿ ಲೂಮ್ ಪೆಪ್ಪರ್ ಗೆ ಭಾರತೀಯ ಶೈಲಿನ ಊಟ- ತಿಂಡಿ ಬೇಡವೇ ಬೇಡ್ವಂತೆ. ಅನ್ನ-ಸಾಂಬಾರ್ ಸೇರಲ್ಲ, ಬರ್ಗರ್, ಬ್ರೆಡ್, ಸ್ಯಾಂಡ್‌ವಿಚ್ ಕೊಡಿ' ಎಂದು ಬೇಡಿಕೆ ಇಟ್ಟಿದ್ಧಾನೆ. 

ಮತ್ತೆ ಜಾಮಿನು ಕೋರಿ ರಾಗಿಣಿ ದ್ವಿವೇದಿ ಅರ್ಜಿ

ಪೊಲೀಸರಿಗೆ ಈತ ತಲೆನೋವಾಗಿದ್ದಾನೆ. ಪೊಲೀಸರಿಗೆ ವಿಚಾರಣೆ ಮಾಡಬೇಕಾಗಿರುವುದರಿಂದ ಆರೋಪಿಗಳು ಕೇಳಿದ ಊಟವನ್ನು ಕೊಡಬೇಕಾದ ಅನಿವಾರ್ಯತೆ..!