Jul 12, 2023, 4:01 PM IST
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ ಡಬಲ್ ಮರ್ಡರ್ (double murder) ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದ ಹಿಂದೆ ಹೆಣ್ಣಿನ ನೆರಳು ಇರುವ ಶಂಕೆ ವ್ಯಕ್ತವಾಗಿದೆ. ಹುಡುಕಿ ವಿಚಾರವಾಗಿ ಫಣೀಂದ್ರ ಕೊಲೆ(Murder) ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಜಿನೆಟ್ ಕಂಪನಿಯಲ್ಲಿ ಫಣೀಂದ್ರ ಮತ್ತು ಫೆಲಿಕ್ಸ್ ಕೆಲಸ ಮಾಡುತ್ತಿದ್ದರು. ಅಲ್ಲೇ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಫೆಲಿಕ್ಸ್ ಪ್ರೀತಿ ಮಾಡುತ್ತಿದ್ದನಂತೆ. ಈ ಹುಡುಗಿ ಮೇಲೆ ಫಣೀಂದ್ರ ಕಣ್ಣು ಹಾಕಿದ್ದನಂತೆ. ಇದರಿಂದ ಕೋಪಗೊಂಡ ಆರೋಪಿ ಫೆಲಿಕ್ಸ್ ಆತನನ್ನು ಕೊಲೆ ಮಾಡಿದ್ದಾನೆ. ಇಬ್ಬರ ನಡುವೆ ಈ ವಿಚಾರವಾಗಿ ಜಗಳ ಸಹ ಆಗಿದೆಯಂತೆ. ಪೊಲೀಸರ ಮುಂದೆ ಈ ಬಗ್ಗೆ ಫೆಲಿಕ್ಸ್ ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ವೀಕ್ಷಿಸಿ: ಜವಾನ್ ಟೀಸರ್ನಲ್ಲಿ ಸೌತ್ ಸಿನಿಮಾಗಳ ಛಾಯೆ: ಸೌತ್ ಸ್ಟಾರ್ಸ್ ಗೆಟಪ್ಗಳನ್ನ ಕಾಪಿ ಮಾಡಿದ್ರಾ ಶಾರುಖ್ ?