Sep 15, 2020, 8:23 PM IST
ಬೆಂಗಳೂರು ( ಸೆ. 15) ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಐಂದ್ರಿತಾ ಮತ್ತು ದಿಗಂತ್‌ಗೆ ಅದೇ ಮುಳುವಾಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಗೆ ಸಂಬಂಧಿಸಿ ನೋಟಿಸ್ ಜಾರಿಯಾದ ಮೇಲೆ ಸ್ಟಾರ್ ದಂಪತಿ ಎಲ್ಲಿದ್ದಾರೆ ಎನ್ನುವುದು ಎಲ್ಲರ ಪ್ರಶ್ನೆ.
ಐಂದ್ರಿತಾ-ದಿಗಂತ್‌ಗೂ ಸುತ್ತಿಕೊಂಡ ಡ್ರಗ್ಸ್ ಘಾಟು, ಆ ಗೆಳತನವೇ ಮುಳುವಾಯ್ತಾ?
ನನ್ನ ಮಗಳು ಕರ್ನಾಟಕದಲ್ಲಿ ಇಲ್ಲ ಎಂದು ಐಂದ್ರಿತಾ ತಾಯಿ ಹೇಳುತ್ತಿದ್ದಾರೆ. ಆದರೆ ಅವರೇ ಹಾಕಿರುವ ವಿಡಿಯೋ ಇದೀಗ ಹಲವಾರು ಪ್ರಶ್ನೆಗಳನ್ನು ಎತ್ತಿದೆ.