ಸಿ.ಎಂ. ಇಬ್ರಾಹಿಂ ಪುತ್ರನ ದಾದಾಗಿರಿ: 70 ಜನರ ಸೈಟಿಗೆ ಬೇಲಿ ಹಾಕಿದ ಫೈಜಲ್!

Sep 20, 2020, 6:27 PM IST

ಬೆಂಗಳೂರು, (ಸೆ.20): ವೈಯಾಲಿಕಾವಲ್ ಸೊಸೈಟ್ 70 ಜನರಿಗೆ ನೀಡಿದ್ದ ಸೈಟ್‌ಗಳು ನಮ್ಮದು ಎಂದು ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಪುತ್ರ ಪಟ್ಟು ಹಿಡಿದಿದ್ದಾರೆ.

ಅಲ್‌ಖೈದಾ ಉಗ್ರರ ಬಂಧನ to ವಿಳಾಸ ಬದಲಿಸಿದ ರಶ್ಮಿಕಾ ಮಂದಣ್ಣ; ಸೆ.20ರ ಟಾಪ್ 10 ಸುದ್ದಿ!

 1997-98ರಲ್ಲಿ ಜನರು ಹಣ ನೀಡಿ ಸೈಟ್ ಖರೀದಿಸಿದ್ದಾರೆ. ಬಿಡಿಎ ಈ ಸೈಟ್‌ಗಳನ್ನು ಅಲರ್ಟ್ ಮಾಡಿಕೊಟ್ಟಿದೆ. ಆದ್ರೆ, ಇದೀಗ ಇಬ್ರಾಹಿಂ ಪುತ್ರ ಫೈಜಲ್ ಈ ಸೈಟಿಗೆ ಬೇಲಿ ಹಾಕಿದ್ದಾರೆ.