ಮತ್ತೊಂದು ತಿಮಿಂಗಿಲ ಬಲೆಗೆ: ತುಪ್ಪದ ಬೆಡಗಿಯ ಮತ್ತೊಬ್ಬ ಆಪ್ತನಿಗೆ ಸಿಸಿಬಿ ಬೇಟೆ!

Sep 6, 2020, 3:44 PM IST

ಬೆಂಗಳೂರು(ಸೆ.06) ದಿನೇ ದಿನೇ ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ದೊಡ್ಡದಾಗುತ್ತಿದ್ದು, ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಡ್ರಗ್ಸ್ ಜಾಲ ಪ್ರಕರಣದಲ್ಲಿ ಈತ ಬಂಧಿತನಾದ ನಾಲ್ಕನೇ ಅಪರಾಧಿಯಾಗಿದ್ದಾನೆ.

ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಪುನೀತ್ ಸದ್ಯ  ಪ್ರಶಾಂತ್ ರಂಕಾ ಎಂಬಾತನನ್ನು ಬಂಧಿಸಿದ್ದು, ಈತ ನಟಿ ರಾಗಿಣಿ ಆಪ್ತನಾಗಿದ್ದಾನೆ.

ಇನ್ನು ಎಫ್‌ಐಆರ್‌ನಲ್ಲಿ ಒಟ್ಟು 12 ಮಂದಿ ಆರೋಪಿಗಳ ಹೆಸರಿದದ್ದು, ಇದರ ಅನ್ವಯ ನಾಲ್ಕನೇ ಆರೋಪಿ ಬಂಧನವಾಗಿದೆ.