ಬೆಚ್ಚಿಬಿದ್ದ ಬೆಂಗಳೂರು; ಕತ್ರಿಗುಪ್ಪೆಯಲ್ಲಿ ಪತ್ತೆಯಾದ ಸ್ಫೋಟಕದ ಹಿಂದಿನ ನೆರಳು!

Apr 30, 2020, 5:53 PM IST

ಬೆಂಗಳೂರು(ಏ. 30)  ಕೊರೋನಾ ಲಾಕ್ ಡೌನ್ ನಡುವೆ ಬೆಂಗಳೂರಿನಲ್ಲಿ ಅನುಮಾನಾಸ್ಯದ ರೀತಿಯಲ್ಲಿ ಸ್ಫೋಟಕವೊಂದು ಪತ್ತೆಯಾಗಿದೆ. ಗುರುವಾರ ಕಂಡುಬಂದ ಸ್ಫೋಟಕ ಆತಂಕ ಹೆಚ್ಚಿಸಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

ಪಾದರಾಯನಪುರ ಪುಂಡರ ಅಸಲಿ ಅವತಾರ ನೋಡಿ

ಬೆಂಗಳೂರಿನ ಕತ್ರಿಗುಪ್ಪೆ ಬಳಿ ಸ್ಫೋಟಕ ಪತ್ತೆಯಾಗಿದೆ. ಕತ್ರಿಗುಪ್ಪೆ ಮುಖ್ಯ ರಸ್ತೆ ಅಶೋಕನಗರ ರಸ್ತೆ ಬದಿಯಲ್ಲಿ‌ಸ್ಪೋಟಕ ಪತ್ತೆ ಎಫ್ ಎಸ್ ಎಲ್ ಟೀಂ ಮಾಹಿತಿ ಕಲೆ ಹಾಕಿದೆ. 

"