Jul 30, 2020, 3:27 PM IST
ಬೆಳಗಾವಿ(ಜು. 30) ಮಹಿಳೆಯರನ್ನ ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಖದೀಮರನ್ನು ಬೆಳಗಾವಿ ಪೋಲಿಸರು ಬಂಧಿಸಿದ್ದಾರೆ. ಜಮಖಂಡಿ ಮೂಲದ ವ್ಯಕ್ತಿಗೆ ಹನಿಟ್ರ್ಯಾಪ್ ಮಾಡಿ 5 ಲಕ್ಷ ರೂ. ಗೆ ಬೇಡಿಕೆ ಇಟ್ಟವರನ್ನು ಬಂಧಿಸಲಾಗಿದೆ.
ಹನಿ ಟ್ರ್ಯಾಪ್ ಕಹಾನಿ.. ಒಂದು ಸೆಕ್ಸ್ ವಿಡಿಯೋದ ಕತೆ
ಜಮಖಂಡಿ ಮೂಲದ ವ್ಯಕ್ತಿಗೆ ಹನಿಟ್ರ್ಯಾಪ್ ಮಾಡಿ 5 ಲಕ್ಷ ರೂ. ಗೆ ಬೇಡಿಕೆ ಇಟ್ಟವರನ್ನು ಬಂಧಿಸಲಾಗಿದೆ. ಪತ್ರಕರ್ತರು ಎಂದು ಹೇಳಿಕೊಂಡು ಶ್ರೀಮಂತ ಕುಳಗಳನ್ನು ಬೆದರಿಸುತ್ತಿದ್ದ ತಂಡ ಬಲೆಗೆ ಬಿದ್ದಿದೆ. ತಂಡ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ವಂಚನೆ ಜಾಲ ಬೀಸುತ್ತಿತ್ತು.