ಕೋಟಿ ಕೋಟಿ ತಂದುಕೊಡುವ ವಾಂತಿ ಹಿಂದೆ ಬಿದ್ದವರ ಕತೆ!

Aug 11, 2021, 3:37 PM IST

ಬೆಂಗಳೂರು(ಆ. 11)  ಅಪರಾಧ ಸುದ್ದಿಗಳಿಗೆ ಏನೂ ಬರವಿಲ್ಲ. ಪ್ರಾಣಿಯೊಂದರ ವಾಂತಿಗೆ ಕೋಟಿ ಕೋಟಿ ರೂಪಾಯಿ.  ತಿಮಿಂಗಲದ ವಾಂತಿಗೆ ಇನ್ನಿಲ್ಲದ ಬೇಡಿಕೆ. ದೊಡ್ಡದಾದ ಜಾಲ  ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿತ್ತು..

ವೀರ್ಯ ತಿಮಿಂಗಿಲದ ವಾಂತಿಗೆ ಎಂಥಾ ಬೆಲೆ...ವಾಕರಿಕೆ ಕತೆ ಅಲ್ಲ

ವಾಂತಿಯಿಂದ ಕೋಟಿ-ಕೋಟಿ ಗಳಿಸಬಹುದು ಎಂದು ಮಾರಾಟಕ್ಕೆ ಇಳಿದ  ಜಾಲ ಪೊಲೀಸರ ಬಲೆಗೆ ಬಿದ್ದಿದೆ.