ಬೆಂಗಳೂರಿನಲ್ಲಿ ಪುಂಡರ ಗ್ಯಾಂಗ್ ಹಾವಳಿ, ಈ ಗ್ಯಾಂಗ್ ಹಿಡಿಯಲು ರೋಚಕ ಕಾರ್ಯಾಚರಣೆ

Jun 1, 2021, 2:50 PM IST

ಬೆಂಗಳೂರು (ಜೂ. 01):  ಹಾಡಹಗಲೇ ಪುಂಡರ ಗ್ಯಾಂಗ್ ಹಾವಳಿ, 20 ಕ್ಕೂ ಹೆಚ್ಚು ವಾಹನಗಳಿಗೆ ಗುದ್ದಿಸಿ ಆಟೋದಲ್ಲಿ ಎಸ್ಕೇಪ್ ಆಗಿದ್ದಾರೆ. ಸಿನಿಮೀಯ ರೀತಿಯಲ್ಲಿ ಚಾಮರಾಜಪೇಟೆಯಿಂದ ಫ್ರೀಡಂ ಪಾರ್ಕ್‌ವರೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಚೇಸಿಂಗ್ ಮಾಡಿದೆ. 

ಪ್ರೀತಿಸಿ ಕೈಕೊಟ್ಟ ಶಬ್ನಮ್, ಆಕೆ ಕೊಂದು ತಾನೂ ಸೂಸೈಡ್ ಮಾಡಿಕೊಂಡ!