world cup videos

ಎಬಿಡಿ ದಾಖಲೆ ಉಡೀಸ್ ಮಾಡೋರು ಯಾರು?

May 31, 2019, 12:14 PM IST

ವರ್ಲ್ಡ್ ಕಪ್ ಆರಂಭವಾಗಿದೆ. ಹಳೆಯ ದಾಖಲೆಗಳನ್ನು ಮುರಿಯಲು ಕ್ರಿಕೆಟಿಗರು ತುದಿಗಾಲಲ್ಲಿ ನಿಂತಿದ್ದಾರೆ. ಯಾರಾಗ್ತಾರೆ ಮೊದಲ ಶತಕವೀರ? ಎಬಿಡಿ ದಾಖಲೆ ಉಡೀಸ್ ಮಾಡೋರು ಯಾರು? ಅಷ್ಟಕ್ಕೂ ಎಬಿಡಿ ಮಾಡಿದ್ದ ದಾಖಲೆ ಏನು? ನೋಡಿ ಈ ವೀಡಿಯೋ