2010-19ರ ಅವಧಿಯಲ್ಲಿ ರನ್ ದಾಖಲೆ ಬರೆದ ಪಂಚ ಪಾಂಡವರಿವರು!

Oct 31, 2019, 2:47 PM IST

2010 ರಿಂದ 2019ರವರೆಗೆ ಹಲವು ಕ್ರಿಕೆಟಿಗರು ಅಂತಾರಾಷ್ಟ್ರೀಯ  ಪದಾರ್ಪಣೆ ಮಾಡಿದರೆ, ಹಲವರು ವಿದಾಯ ಹೇಳಿದ್ದಾರೆ. ಇನ್ನು ಗರಿಷ್ಠ ದಾಖಲೆಗಳು ನಿರ್ಮಾಣವಾಗಿದೆ. ದಶಕಗಳ ಅವಧಿಯಲ್ಲಿ ಭಾರತದ ಐವರು ಕ್ರಿಕೆಟಿಗರು ರನ್ ದಾಖಲೆ ಬರೆದಿದ್ದಾರೆ. ಕೆಲವರು ತಂಡದಲ್ಲಿ ಇಲ್ಲದಿದ್ದರೂ ಅವರ ದಾಖಲೆಯನ್ನು ಯಾರೂ ಮುರಿದಿಲ್ಲ. 10 ವರ್ಷಗಳಲ್ಲಿ ರನ್ ದಾಖಲೆ ಬರೆದ ಐವರು ಕ್ರಿಕೆಟಿಗರ ವಿವರ ಇಲ್ಲಿದೆ.