Coronavirus World

ಕೊರೋನಾ ಬರುವುದು ವೃದ್ಧರಿಗೆ ಮಾತ್ರವಲ್ಲ, ವಯಸ್ಕರಿಗೂ ಬರಬಹುದು!

Apr 6, 2020, 4:51 PM IST

ಕೊರೋನಾದಿಂದ ಸಾವನ್ನಪ್ಪಿರುವವರಲ್ಲಿ ವೃದ್ಧರ ಸಂಖ್ಯೆಯೇ ಜಾಸ್ತಿ ಎನ್ನುವವರಿಗೆ ಇಲ್ಲೊಂದು ಶಾಕಿಂಗ್ ಸುದ್ದಿ ಇದೆ. 20 ರಿಂದ 40 ರೊಳಗಿರುವ ಯುವಕರು ಹಾಗೂ ಮಧ್ಯ ವಯಸ್ಕರಿಗೆ ಕೊರೋನಾ ದಾಳಿ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

ಕೊರೋನಾ ಹಾಟ್‌ಸ್ಪಾಟ್‌ ತಬ್ಲಿಘಿ ಜಮಾತ್; ಇವರ ಹುಚ್ಚಾಟಕ್ಕೆ ಬೀಳ್ತಿಲ್ಲ ಬ್ರೇಕ್!

ಕೊರೋನಾ ಬರೀ ವೃದ್ಧರಿಗೆ ಮಾತ್ರವಲ್ಲ, ಯುವಕರಿಗೆ ಬರುವ ಸಾಧ್ಯತೆಯೆ ಹೆಚ್ಚು!

"