Coronavirus Karnataka

ಧಾರವಾಡಕ್ಕೆ ಕೊರೋನಾ ಬಂತು ಎಂದು ಬಿರಿಯಾನಿ ಪಾರ್ಟಿ, ಐವರು ಪೊಲೀಸ್ ವಶಕ್ಕೆ!

Apr 2, 2020, 7:54 PM IST

ಧಾರವಾಡ(ಏ.02); ಕೊರೋನಾ ವೈರಸ್ ಎಂದು ಕೇಳಿದೊಡನೆ ಭಾರತಕ್ಕೆ ಬರದಿರಲಿ ಎಂದು ಪ್ರಾರ್ಥಿಸಿದ್ದರು, ಭಾರತಕ್ಕೆ ಬಂದೊಡನೆ ಎಲ್ಲಾ ಕಡೆ ಹರಡದಿರಲಿ ಎಂದು ಬೇಡಿಕೊಂಡಿದ್ದರು. ಆದರೆ ಧಾರವಾಡಕ್ಕೆ ಕೊರೋನಾ ಬಂತು ಎಂದು ಬಾರಾ ಇಮಾಮ್ ನಗರದಲ್ಲಿ ಬಿರಿಯಾನಿ ಪಾರ್ಟಿ ಮಾಡಿದ್ದಾರೆ. ಇದೀಗ ಬಾಡೂಟ ಹಾಕಿಸಿದ ಐವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.