Coronavirus Karnataka

ಆಘಾತಕಾರಿ ಸುದ್ದಿ; ಕರ್ನಾಟಕದ ಬಳಿ ಇರೋದು ಇಷ್ಟೇ ವೆಂಟಿಲೇಟರ್ಸ್!

Apr 5, 2020, 9:29 PM IST

ಬೆಂಗಳೂರು(ಏ. 05)  ಕೊರೋನಾ ಮಿತಿಮೀರಿದ್ರೆ ಮಹಾಗಂಡಾಂತರ. ಈ ಸುದ್ದಿ ನೋಡಿ ಸರ್ಕಾರ ಎಚ್ಚೆತ್ತುಕೊಳ್ಳಲೇಬೇಕು. ವೆಂಟಿಲೇಟರ್ ಗಳ ಸಂಖ್ಯೆ ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತ

ಆರೋಗ್ಯ ಇಲಾಖೆ ಕೊಟ್ಟ ಆತಂಕಕಾರಿ ಮಾಹಿತಿ

ಸರ್ಕಾರಿ ಆಸ್ಪತ್ರೆಗಳ ಬಳಿ ಕೇವಲ 178 ವೆಂಟಿಲೇಟರ್. 7 ಕೋಟಿ ಜನರ ಚಿಕಿತ್ಸೆಗೆ ಇರೋದು 178 ವೆಂಟಿಲೇಟರ್. ಈ ಆಘಾತಕಾರಿ ಸುದ್ದಿಯಿಂದ ಸರ್ಕಾರವೇ ಚೇತರಿಸಿಕೊಳ್ಳಬೇಕಿದೆ.