Coronavirus Karnataka

ಕೊರೋನಾ ಸಮರಕ್ಕೆ ಆನೆಬಲ; ರೈಲ್ವೆ ಆಸ್ಪತ್ರೆ ಸಿದ್ಧವಾಗಿದೆ..ಜಸ್ಟ್ ವಾಚ್!

Apr 7, 2020, 8:54 PM IST

ಬೆಂಗಳೂರು(ಏ. 07)   ಕೊರೋನಾ ವಿರುದ್ಧದ ಹೋರಾಟಕ್ಕೆ ರೈಲ್ವೆ ಡಿವಿಶನಲ್ ಆಸ್ಪತ್ರೆ ಸಿದ್ಧವಾಗಿದೆ. 8 ಜನ ತಜ್ಞ ವೈದ್ಯರು ಸೇರಿದಂತೆ 80 ಜನರಿಗೆ ತರಬೇತಿ ನೀಡಲಾಗಿದೆ.

ಲಾಕ್ ಡೌನ್ ನಡುವೆ ದೊಡ್ಡಣ್ಣನ  ಮಾಸ್ಟರ್ ಪ್ಲಾನ್

ಕೊರೋನಾ ವಿರುದ್ಧದ ಹೋರಾಟಕ್ಕೆ ಇದೊಂದು ಆನೆ ಬಲ ತಂದುಕೊಟ್ಟಂತಾಗಿದ್ದು ಆಸ್ಪತ್ರೆ ಹೇಗಿದೆ? ಒಂದು ರೌಂಡ್ ನೋಡಿಕೊಂಡು ಬನ್ನಿ