Coronavirus Karnataka

ನಮಗೆ ಕೊರೋನಾ ಬಂದಿದೆ ನಮ್ಮನ್ನ ಬಿಟ್ಟುಬಿಡಿ, ಆಸ್ಪತ್ರೆಯ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯಿಂದ ಡ್ಯಾನ್ಸ್‌!

Apr 5, 2020, 2:14 PM IST

ಬೆಳಗಾವಿ(ಏ.05): ನಮಗೆ ಕೊರೋನಾ ಸೋಮಕು ಬಂದಿದೆ, ನಮ್ಮನ್ನ ಹೊರಗೆ ಬಿಟ್ಟು ಬಿಡಿ ಎಂದು ಆಸ್ಪತ್ರೆಯ ಕ್ವಾರಂಟೈನ್‌ನಲ್ಲಿರುವ ಮೂವರು ಶಂಕಿತರು ಡ್ಯಾನ್ಸ್‌ ಮಾಡಿದ ಘಟನೆ ನಗರದ ಬಿಮ್ಸ್‌ ಆಸ್ಪತ್ರೆಯಲ್ಲಿ ಇಂದು(ಭಾನುವಾರ) ನಡೆದಿದೆ.

ಕೊರೋನಾ ಗೆಲ್ಲುವುದು ಹೇಗಣ್ಣಾ? ಡಾಕ್ಟರ್ ಕೊಡ್ತಾರೆ ಉತ್ತರ ಅಣ್ಣಾ!

ಕೊರೋನಾ ಸೋಂಕಿತರನ್ನ ಪ್ರತ್ಯೇಕವಾಗಿ ಇಟ್ಟಿಲ್ಲ, ಅವರಿಗೆ ಚಿಕಿತ್ಸೆ ಇಟ್ಟಿಲ್ಲ, ನಮ್ಮ ಯಾವುದೇ ಪರೀಕ್ಷೆಗೆ ಒಳಪಡಿಸಿಲ್ಲ ಎಂದು ದೂರಿದ ಶಂಕಿತ ವ್ಯಕ್ತಿ ವಿಚಿತ್ರವಾಗಿ ಡ್ಯಾನ್ಸ್‌ ಮಾಡಿದ್ದಾನೆ.