Coronavirus India

ಲಾಕ್ ಡೌನ್ ಬ್ರೇಕ್ ಡೌನ್; ಮಸೀದಿಯ ಮೌಲ್ವಿಯ ಆಡಿಯೋ ಬಿಚ್ಚಿಟ್ಟ ಭಯಾನಕ ಸತ್ಯ

Apr 1, 2020, 6:49 PM IST

ನವದೆಹಲಿ(ಏ. 01)  ಕೊರೋನಾ ಲಾಕ್ ಡೌನ್ ಮುರಿಯುವುದಕ್ಕೆ ದೆಹಲಿಯ ಮಸೀದಿ ಸಿದ್ಧವಾಗುತ್ತು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಲಾಕ್ ಡೌನ್ ರೂಲ್ಸ್ ಬ್ರೇಕ್ ಮಾಡಿದ್ದು ಎಲ್ಲರಲ್ಲಿಯೂ ಆತಂಕ ಹೆಚ್ಚಾಗಿದೆ.

ಕೊರೋನಾ ಮಧ್ಯೆ ರೈತರ ನೆರವಿಗೆ ಧಾವಿಸಿದ ಸರ್ಕಾರ; ಸಂಪುಟ ಸಭೆ ಪ್ರಮುಖ ತೀರ್ಮಾನಗಳು

ಮಸೀದಿಯಲ್ಲಿದ್ದರೆ ಕೊರೋನಾ ಬರಲ್ಲ, ನಮ್ಮ ಪ್ರಾರ್ಥನೆ ಅದನ್ನು ತಡೆಯಬಹುದು ಎಂದು ಹೇಳಿದ್ದ ಆಡಿಯೋ ಇದೀಗ ವೈರಲ್ ಆಗುತ್ತಿದೆ.