Coronavirus India

ಭಾರತದಲ್ಲಿ 5 ಸಾವಿರ ಗಡಿದಾಟಿದರೂ ಕೊರೋನಾ ಸೋಂಕಿತರಿಗೆ ಇಲ್ಲಿದೆ ಗುಡ್‌ನ್ಯೂಸ್!

Apr 8, 2020, 7:23 PM IST

ಬೆಂಗಳೂರು(ಏ.08): ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5194ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ 24 ಜನ ಸಾವನ್ನಪ್ಪಿದ್ದರೆ, 773ರು ಹೊಸ ಪ್ರಕರಣಗಳು ದೃಢವಾಗಿದೆ. ಕೊರೋನಾ ವೈರಸ್ ಭಾರತದಲ್ಲಿ ಭೀತಿ ಸೃಷ್ಟಿಸುತ್ತಿರು ಬೆನ್ನಲ್ಲೇ ಸೋಂಕಿತರಿಗೊಂದು ಗುಡ್‌ನ್ಯೂಸ್ ಹೊರಬಿದ್ದಿದೆ.  ಭಾರತೀಯರಿಗೆ ಇರುವ ಸಿಹಿ ಸುದ್ದಿ ಏನು? ಇಲ್ಲಿದೆ.