ಹಿಂದಿನ ಜನ್ಮದಲ್ಲಿ ರಾಜನಾಗಿ ಮೆರೆದಿದ್ರಂತೆ ಸಂಜಯ್ ದತ್, ಪೂರ್ವಜನ್ಮದ ಕಥೆ ರಿವೀಲ್

Jul 31, 2022, 4:49 PM IST

ಕೆಜಿಎಫ್ ನ ಅಧೀರ ಸಂಜಯ್ ದತ್ ಇತ್ತೀಚಿಗಷ್ಟೇ ತಮ್ಮ 63 ನೇ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡ್ರು.  ಹತ್ತು ವರ್ಷದಿಂದ ಸತತ ಸೋಲುಂಡಿದ್ದ ಸಂಜಯ್ ದತ್ ಮತ್ತೆ ಕೆಜಿಎಫ್ ನಿಂದ ಸಕ್ಸಸ್ ಫಾರ್ಮ್ ಗೆ ಬಂದಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಸಂಜಯ್ ದತ್ ಪೂರ್ವ ಜನ್ಮದ ಗುಟ್ಟೊಂದು ಬಿಚ್ಚಿಟ್ಟಿದ್ದಾರೆ.

'ನನಗೆ ಗಂಡನ ಮನೆಯೇ ಬೇಕು', ಹೈದರಾಬಾದ್‌ನಲ್ಲಿ ವಾಸವಿದ್ದ ಮನೆ ಖರೀದಿಸಿದ ಸಮಂತಾ!

ರಾಜ ಅಶೋಕ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅದೇ ರಾಜ ಅಶೋಕನ ಸಾಮ್ರಾಜ್ಯದಲ್ಲಿ ಸಂಜಯ್ ದತ್ ರಾಜನಾಗಿ ಮೆರೆದಿದ್ರಂತೆ. ಏನ್ ಸಿನಿಮಾ ಕಥೆ ಹೇಳ್ತಿದ್ದಿರ ಅಂತ ಕೇಳಬೇಡಿ. ಯಾಕಂದ್ರೆ ಇದು ರಿಯಲ್ ಸ್ಟೋರಿ. ಸಂಜಯ್ ದತ್ ತಮ್ಮ ಪೂರ್ವ ಜನ್ಮದ ಹಿಸ್ಟರಿ ತಿಳಿದುಕೊಂಡಿದ್ದು ಅಲ್ಲಿ ನಡೆದ ಘಟನೆಯನ್ನ ಬಿಚ್ಚಿಟ್ಟಿದ್ದಾರೆ. ಬಹಳ ಇಂಟರೆಸ್ಟಿಂಗ್ ಆಗಿದೆ ಕೇಳಿ!