ರಾಜಮೌಳಿಗೆ ಸಮಾಧಾನವಿಲ್ಲ; ಜೂ. NTR ಬಳಿ 3 ಬಾರಿ ಅಂಡರ್‌ವಾಟರ್‌ ಚಿತ್ರೀಕರಣ!

Apr 12, 2021, 4:50 PM IST

ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನ ಆರ್‌ಆರ್‌ಆರ್‌ ಚಿತ್ರದ ಪ್ರಮುಖ ಸನ್ನಿವೇಶ ಚಿತ್ರೀಕರಣ ಕೆಲವು ದಿನಗಳ ಹಿಂದೆ ನಡೆದಿದೆ. ಜೂನಿಯರ್‌ ಎನ್‌ಟಿಆರ್‌ ಮಾಡಬೇಕಿದ್ದ ಅಂಡರ್‌ವಾಟರ್‌ ದೃಶ್ಯ ತುಂಬಾನೇ ಕಷ್ಟವಾದದ್ದು. ಆದರೆ ನಿರ್ದೇಶಕರಿಗೆ ಸಮಾಧಾನ ಆಗದ ಕಾರಣ ಜೂನಿಯರ್ ಮೂರು ಬಾರಿ ಈ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಹೇಗಿತ್ತು ಚಿತ್ರೀಕರಣ? ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment