ಅಬ್ಬಬ್ಬಾ! ನಗ್ನರಾಗಿ ಕಾಲಿಫ್ಲವರ್ ಹಿಡಿದ ನಟ ಸಂಪೂರ್ಣೇಶ್

Jul 6, 2021, 5:09 PM IST

ಟಾಲಿವುಡ್ ಡಿಫರೆಂಟ್ ನಟ ಸಂಪೂರ್ಣೇಶ್ ಬಾಬು ತಮ್ಮ ಮುಂದಿನ ಚಿತ್ರ 'ಕಾಲಿಫ್ಲವರ್' ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಅಸೆಂಬ್ಲಿ ಮುಂದೆ ನಗ್ನರಾಗಿ ನಿಂತಿರುವ ಸಂಪೋರ್ಣೇಶ್‌ ಅವರ ಪೋಟೋವನ್ನು ಮಾಧ್ಯಮದವರು ಕ್ಲಿಕ್ ಮಾಡುತ್ತಿದ್ದಾರೆ. ಮೈ ತುಂಬಾ ಪೆಟ್ಟಾದರೂ ಪೋಸ್‌ ಕೊಡುತ್ತಿರುವ ಬಾಬು ಕಾಲೆಳೆದಿದ್ದಾರೆ ನೆಟ್ಟಿಗರು. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment