ತೆಲುಗು ವಾಹಿನಿಯಲ್ಲಿ ಪ್ರಸಾರವಾದ ಕೆಜಿಎಫ್‌ ಸಿನಿಮಾ ಟಿಆರ್‌ಪಿ ಎಷ್ಟು ಗೊತ್ತಾ?

Jul 18, 2020, 4:54 PM IST

ನಟ ಯಶ್‌ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ ಕೆಜಿಎಫ್‌ ಕಳೆದ ವಾರ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಿತ್ತು. ಅಚ್ಚರಿ ಎಂದರೆ ಇದರ ಟಿಆರ್‌ಪಿ.
ಮಾನವ ಕಂಪ್ಯೂಟರ್‌ ಎಂದೇ ಖ್ಯಾತರಾದ ಶಕುಂತಲಾ ದೇವಿ ಬಯೋಪಿನ್‌ನಲ್ಲಿ ನಟಿ ವಿದ್ಯಾ ಬಾಲನ್‌ ಅದ್ಭುತವಾಗಿ ಅಭಿನಯಿಸಿದ್ದಾರೆ. ಅದರಲ್ಲೂ ಇತ್ತೀಚಿಗೆ ರಿಲೀಸ್‌ ಆದ ಟ್ರೈಲರ್‌ ಬಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment