ಸಾಯಿ ಪಲ್ಲವಿಗಾಗಿ ಮಂಗ್ಲಿ ಹಾಡಿರುವ 'ಸಾರಂಗಾ ಧರಿಯಾ' ಮಾಡಿದೆ ಹೊಸ ದಾಖಲೆ!

Apr 9, 2021, 4:24 PM IST

ಸಾಯಿ ಪಲ್ಲವಿ ಹಾಗೂ ನಾಗ ಚೈತನ್ಯ ಅಭಿನಯದ ಲವ್‌ ಸ್ಟೋರಿ ಚಿತ್ರದ ಹಾಡು 'ಸಾರಂಗಾ ಧರಿಯಾ' ಇತ್ತಿಚಿಗೆ ದೊಡ್ಡ ದಾಖಲೆ ಮಾಡಿದೆ.  110 ಮಿಲಿಯನ್ ವೀಕ್ಷಣೆ ಪಡೆದುಕೊಂಡು, ಆಸ್ಕರ್ ಕ್ಲಬ್ ಸೇರಿದೆ. ಈ ಹಿಂದೆ ರೌಡಿ ಬೇಬಿ ಹಾಗೂ ಬುಟ್ಟಾ ಬೊಮ್ಮಾ ಮಾಡಿದ 100 ಮಿಲಿಯನ್ ದಾಖಲೆಯನ್ನು ಮುರಿದು ಮುನ್ನುಗ್ಗಿದೆ. ಮಂಗ್ಲಿ ಧ್ವನಿ ಹಾಗೂ ಸಾಯಿ ಪಲ್ಲವಿ ಕುಣಿತವೇ ಹಿಟ್‌ಗೆ ವರ್ಕೌಟ್ ಆಗಿದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment