Oct 10, 2022, 11:57 AM IST
ರವೀಂದ್ರ ಮತ್ತು ಮಹಾಲಕ್ಷ್ಮಿ ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿದ್ದು , ಮದುವೆಯಾದಾಗಿನಿಂದಲೂ ಸುದ್ದಿಯಲ್ಲಿದ್ದಾರೆ. ಇಬ್ಬರ ನಡುವೆ ಕೆಲವು ಸಾಮ್ಯತೆಗಳು ಇಲ್ಲದಿರುವುದರಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿ ವೈರಲ್ ಆಗಿದ್ದ ಜೋಡಿ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ. ಈ ಜೋಡಿ ತಮಿಳಿನ 6ನೇ ಆವೃತ್ತಿಯ ಬಿಗ್ ಬಾಸ್ಗೆ ಹೋಗುತ್ತಾರೆ ಎನ್ನುವ ವದಂತಿ ಹರಡುತ್ತಿದೆ. ಇನ್ನು ಇದರ ಬಗ್ಗೆಈ ಜೋಡಿ ಯಾವುದೇ ಸ್ಪಷ್ಟನೆ ನೀಡಿಲ್ಲ.